ಅಸ್ಸಲಾಂ ಅಲೈಕುಂ…..

ಪ್ರಿಯರೇ…
ಅಲ್ಲಾಹನು ಈ ಭೂಮಿ ಮೇಲೆ ಅದೆಷ್ತೋ ಜೀವ ಜಾಲಗಳನ್ನು ಮನುಷ್ಯನಿಗಾಗಿ ಸೃಷ್ಟಿಸಿದ್ದಾನೆ. ಮನುಷ್ಯರಾದ ನಾವು ಅಲ್ಲಾಹನನ್ನೇ ಮರೆತು ಜೀವಿಸುತ್ತಿದ್ದೇವೆ. ಅಲ್ಲಾಹನು ನಮಗೆ ಎಸ್ಟೇ ಅನುಗ್ರಹಗಳನ್ನು ಕೊಟ್ಟರೂ ನಾವು ಅಲ್ಲಾಹನಿಗೆ ಕೃತಜ್ಶತೆ ಸಲ್ಲಿಸುವುದರಲ್ಲಿ ಜಿಪುಣತನವನ್ನು ತೋರಿಸುವವರಾಗಿದ್ದೇವೆ ಅದಾಗಿದೆ ನಾವು ಮಾಡುವ ದೊಡ್ಡ ತಪ್ಪು ಬಹುಷ ನಮಗೆ ಅರಿವಿಲ್ಲದ ಕಾರಣವಾಗಿರಬಹುದು. ಇಂದಿನ ಯುವ ಸಮೂಹವು ಅಂತರ್ಜಾಲದಲ್ಲಿ ಹೆಚ್ಚಿನ ಸಮಯವನ್ನು ಕಳೆದುಕೊಳ್ಳುತ್ತಾರೆ. ಅಂತರ್ಜಾಲವು ಅಲ್ಲಾಹನು ನಮಗೆ ನೀಡಿದ ಒಂದು ಅನುಗ್ರಹವೇ ಆಗಿದೆ. ಆದ್ರೆ ನಾವು ಮಾತ್ರ ಅದನ್ನು ದುರುಪಯೋಗ ಪಡಿಸುತ್ತಿದ್ದೇವೆ. ಯೂ ಟ್ಯೂಬ್ , ಗೂಗಲ್ , ವಾಟ್ಸಾಪ್ , ಫೇಸ್ ಬೂಕ್ ಗಳಂತಹ ಸೋಷಿಯಲ್ ಮೀಡಿಯಾಗಳನ್ನು ಕೇವಲ ಅಶ್ಲೀಲಕ್ಕಾಗಿ ಉಪಯೋಗಿಸುವ ನಮಗೆ ಇದರ ನಿಜಾಂಶವೇನು ಎಂದು ಗೊತ್ತಿಲ್ಲ.
ಇನ್ಶಾ ಅಲ್ಲಾಹ್ ಮುಂದಿನ ದಿನಗಳಲ್ಲಿ “ಈಮಾನ್ ಇಸ್ಲಾಮಿಕ್ ಗೆಯ್ಡನ್ಸ್” ಎಂಬ ನಾಮದಲ್ಲಿ ಯೂ ಟ್ಯೂಬ್ ಚಾನೆಲ್ ಮೂಲಕ ಇಸ್ಲಾಮಿನ್ ತತ್ವ ಸಿಧ್ದಾಂತಗಳ ಬಗ್ಗೆ ಅಪಾರವಾದ ಜ್ಞಾನಗಳನ್ನು ಇನ್ನೆಷ್ಟು ಅರಿಯಲು ನಾವು ಶ್ರಮ ಪಡುತ್ತೇವೆ. ನೀವು ನಮ್ಮ ಜೊತೆ ಕ್ಯೆ ಜೋಡಿಸಿರಿ…

ಅಲ್ಲಾಹನು ನಮ್ಮ ಎಲ್ಲಾ ಕಾರ್ಯಗಳನ್ನು ವಿಜಯಗೊಲಿಸಲಿ
ಆಮೀನ್.

ನಮ್ಮ ಚಾನೆಲನ್ನು ಸಬ್ ಸ್ಕ್ರಾಯಿಬ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ಕಿಸಿ.:
https://www.youtube.com/channel/UCd7BgQC8avgZyBZWQ0lNTPg

ನಮ್ಮ ಪರಿಚಯ:

ನಮ್ಮ ಚಾನೆಲ್ ನಲ್ಲಿ ಲಭ್ಯವಿರುವ ವೀಡಿಯೋಗಳ ಲಿಂಕ್ಸ್:

ಪಾರತ್ರಿಕ ವಿಜಯದ ಸೂತ್ರಗಳು :

ಐಹಿಕ ಜೀವನದ ಕ್ಷಣಿಕತೆ :

ಆರಾಧನೆಗೆ ಮಸೀದಿ ಅನಿವಾರ್ಯವಲ್ಲವೇ?? ಸುಪ್ರೀಮ್ ಕೋರ್ಟ್ ಏನು ಹೇಳ್ತಿದೆ ?:

ಈ ಮೇಲ್:
shanmedia2018@gamil.com

LIKE SHARE SUBSCRIB

Leave a comment

Your email address will not be published. Required fields are marked *